ಪಂಜಾಬ್ ನಲ್ಲಿ ಐಪಿಎಲ್ ನಡೆಯದಿರಲು ಅಸಲಿ ಕಾರಣವೇನು | Oneindia Kannada

2021-03-09 513

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ಸಂಬಂಧಿಸಿ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಪ್ರಕಟಿತ ವೇಳಾಪಟ್ಟಿಯಲ್ಲಿ ಮುಂಬೈ, ಕೋಲ್ಕತ್ತಾ, ಬೆಂಗಳೂರು, ದೆಹಲಿ, ಚೆನ್ನೈ, ಅಹ್ಮದಾಬಾದ್ ತಾಣಗಳು ಮಾತ್ರ ಇದ್ದವು. ಬಿಸಿಸಿಐಯ ಈ ನಿರ್ಧಾರಕ್ಕೆ ಪಂಜಾಬ್‌ನಿಂದ ಅಸಮಾಧಾನ ವ್ಯಕ್ತವಾಗಿದೆ.

Punjab government is not happy that IPL is not being played in punjab home ground and here is the main reasons